ಸಂಕಲ್ಪ, ಪಿ.ವಿ.ನಂಜರಾಜೇ ಅರಸ್ ನಿರ್ದೇಶನ ಮತ್ತು ನಿರ್ಮಾಣ ಮಾಡಿರುವ ೧೯೭೩ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ವಿಜಯ ಭಾಸ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿ.ಆರ್.ಸಿಂಹ, ಅನಂತನಾಗ್ ಮತ್ತು ಬಿಂದಿ ಜಯದೇವ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ಸಿ.ಆರ್.ಸಿಂಹ ಅನಂತನಾಗ್ ಬಿಂದಿ ಜಯದೇವ್ == ಉಲ್ಲೇಖಗಳು ==